No.685/B, NH 275, Ummadahalli,
Mandya - 571404.
Support Email:
sanjomandya@gmail.com
Monday - Saturday: 7.00am - 19.00pm
Sunday: 8.30am - 19.30pm
flag English

Patients’ Rights

  • Home
  • Patients’ Rights

We are committed to upholding your rights with dignity, respect, and transparency—ensuring safe, ethical, and patient-centered care at every step of your journey.

Call Us when you Need Help!
24/7 Support: +91 88675 65824

Why Patient Rights & Responsibilities Matter

At Sanjo Hospital, we believe that quality healthcare is a partnership between the patient and the medical team. When patients understand their rights and fulfill their responsibilities, it leads to better communication, effective treatment, and enhanced safety. Empowering patients with knowledge fosters trust, transparency, and compassionate care.


ರೋಗಿಯ ಹಕ್ಕುಗಳು ಮತ್ತು ಜವಾಬ್ದಾರಿಗಳ ಮಹತ್ವ ಏನು?

ಸಂಜೋ ಆಸ್ಪತ್ರೆಯಲ್ಲಿ, ಉತ್ತಮ ಆರೋಗ್ಯ ಸೇವೆ ಎಂಬುದು ರೋಗಿ ಮತ್ತು ವೈದ್ಯಕೀಯ ತಂಡದ ನಡುವೆ ಸಹಕಾರದಿಂದ ನಿರ್ಮಿತವಾಗುತ್ತದೆ ಎಂಬ ನಂಬಿಕೆ ನಮ್ಮದು. ರೋಗಿಗಳು ತಮ್ಮ ಹಕ್ಕುಗಳನ್ನು ಅರಿತು, ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದರೆ ಉತ್ತಮ ಸಂವಹನ, ಪರಿಣಾಮಕಾರಿಯಾದ ಚಿಕಿತ್ಸೆ ಮತ್ತು ಹೆಚ್ಚಿನ ಸುರಕ್ಷತೆ ಸಾಧ್ಯವಾಗುತ್ತದೆ. ಜ್ಞಾನವು ರೋಗಿಗಳನ್ನು ಶಕ್ತಿಪಡಿಸುತ್ತದೆ ಮತ್ತು ನಂಬಿಕೆ ಹಾಗೂ ದಯೆಯ ಆಧಾರದ ಮೇಲೆ ಆರೋಗ್ಯ ಸೇವೆಯನ್ನು ಬಲಪಡಿಸುತ್ತದೆ.

 

Rights of The Patient
1. Right to considerate and respectful care.
2. Right to Information on Diagnosis, treatment and Medicines.
3. Right to obtain all the relevant information about the professions Involved in the patient care.
4. Right to expect that all the communication and records pertaining to his/her medical case be treated as confidential.
5. Right to every consideration of his/her medical care programs.
6. Right to refuse to participate in human research, project affecting his/her care of treatment.
7. Right to get copies of Medical records.
8. Right to know what Hospital Rule and Regulations apply to him/her as a patient.
9. Right to get details of the bill.
10. Right to seek second opinion about his/her disease treatment etc.
ರೋಗಿಯ ಹಕ್ಕುಗಳು
1. ಗೌರವಯುತವಾದ ಆರೈಕೆ ಪಡೆಯುವ ಮತ್ತು ಶುಶ್ರೂಷೆ ಪಡೆಯುವ.
2. ರೋಗ ತಪಾಸಣೆ, ಚಿಕಿತ್ಸೆಗೆ ಮತ್ತು ಔಷಧಿಗಳ ಮಾಹಿತಿ ಪಡೆಯುವ.
3. ತಮ್ಮ ಚಿಕಿತ್ಸೆಗೆ ಸಂಬಂಧಪಟ್ಟಂತೆ ತನ್ನ ಆರೈಕೆಯಲ್ಲಿ ಒಳಗೊಂಡಿರುವ ಎಲ್ಲಾ ವೃತ್ತಿಪರರ ಮಾಹಿತಿ ಪಡೆಯುವ.
4. ತನ್ನ ಚಿಕಿತ್ಸೆಗೆ ಸಂಬಂಧಪಟ್ಟ ಎಲ್ಲಾ ಸಂವಹನ ಮತ್ತು ದಾಖಲೆಗಳು ಗೌಪ್ಯವಾಗಿರಲು ನಿರೀಕ್ಷೆ ಮಾಡುವ.
5. ತನ್ನ ಚಿಕಿತ್ಸಾ ಯೋಜನೆಯಲ್ಲಿ ತನ್ನ ಪ್ರತಿ ಖಾಸಗಿತನವು ಗೌರವಿಸಲ್ಲಪಡುವ.
6. ತನ್ನ ಆರೈಕೆ ಮತ್ತು ಚಿಕಿತ್ಸೆಗೆ ಹಾನಿಕರವೆನಿಸುವ ಮಾನವ ಪರೀಕ್ಷೆ ಸಂಶೋಧನೆ ಮತ್ತು ಯೋಜನೆಗಳಲ್ಲಿ ಭಾಗವಹಿಸಲು ತಿರಸ್ಕರಿಸುವ.
7. ತನ್ನ ವೈದೈಕೀಯ ದಾಖಲೆಗಳ ಪ್ರತಿಯನ್ನು ಪಡೆಯುವ.
8. ಓರ್ವ ರೋಗಿಯಾಗಿ ತನಗೆ ಅನ್ವಯಿಸುವ ನಿಯಮಗಳು ಮತ್ತು ಪಡೆಯಬಹುದಾದ ಸೌಲಭ್ಯಗಳ ಬಗ್ಗೆ ತಿಳಿಯುವ .
9. ತನ್ನ ಬಿಲ್(ಖರ್ಚಿ)ನ ವಿವರಗಳನ್ನು ಪಡೆಯುವ.
10. ತನ್ನ ರೋಗ,ಚಿಕಿತ್ಸೆ ಮುಂತಾದವುಗಳ ಎರಡನೆ ಅಭಿಪ್ರಾಯ(ಮರು ಪರಿಶೀಲನೆ) ಪಡೆಯುವ ಹಕ್ಕನ್ನು ರೋಗಿಯು ಹೊಂದಿದ್ದಾನೆ.
Responsibilities of The Patient
1. To faithfully undergo the agreed Therapy.
2. To treat Doctors and Nurse with Respect.
3. To follow the Doctors Instructions Diligently.
4. To take necessary preventive measures in case of infectious diseases as per the doctor’s instructions.
5. To be aware that doctors and nurse are also human being and are amenable to mistakes and lapses.
6. To make the payment for the treatment only in the billing section of the Hospital promptly.
7. To respect the autonomy of the doctors and nurses.
8. To be punctual to attend the hospital for the treatment at the given time.
9. To preserve all the records of one’s illness.
10. To keep the doctors informed of the patient wants to change the hospital/doctors.
ರೋಗಿಯ ಜವಾಬ್ದಾರಿಗಳು
1. ಸಹಮತ ಸೂಚಿಸಿದ ಚಿಕಿತ್ಸೆಯನ್ನುವಿಧೇಯತೆಯಿಂದ ಹೊಂದುವ.
2. ವೈದ್ಯರು ಮತ್ತು ನರ್ಸ್ (ದಾದಿ)ಯನ್ನು ಗೌರವದಿಂದ ಕಾಣುವ.
3. ವೈದ್ಯರು ನೀಡಿದ ಸಲಹೆಗಳನ್ನು ಪಾಲಿಸುವ.
4. ಸಾಂಕ್ರಾಮಿಕ ರೋಗಗಳ ವಿಷಯಗಳಲ್ಲಿ ವೈದ್ಯರ ಸಲಹೆಯಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ.
5. ವೈದ್ಯರು ಮತ್ತು ನರ್ಸ್ (ದಾದಿ) ಗಳು ಮನುಷ್ಯರಾಗಿದ್ದು ಮಾನವ ಸಹಜ ತಪ್ಪು ಮತ್ತು ಮರೆವು ಅವರಿಂದಲೂ ಆಗುತ್ತದೆ ಎಂದು ತಿಳಿದುಕೊಳ್ಳುವ.
6. ಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆಯ ಬಿಲ್ಲಿಂಗ್ ಸೆಕ್ಷನ್ ನಲ್ಲಿ ಮಾತ್ರ ಪ್ರಾಮಾಣಿಕವಾಗಿ ಪಾವತಿ ಮಾಡುವ.
7. ವೈದ್ಯರು ಮತ್ತು ನರ್ಸ್(ದಾದಿ)ಗಳ ಸ್ವಾಯತ್ತತೆಯನ್ನು ಗೌರವಿಸುವ.
8. ನಿಗದಿಪಡಿಸಿರುವ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ.
9. ತನ್ನ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಸಂರಕ್ಷಿಸುವ.
10. ಆಸ್ಪತ್ರೆಯನ್ನು/ ವೈದ್ಯರನ್ನು ಬದಲಿಸುವಾಗ ವೈದ್ಯರ ಗಮನಕ್ಕೆ ತರುವ ಜವಾಬ್ದಾರಿಯನ್ನು ಹೊಂದಿದ್ದಾನೆ/ಳೆ.